ಗ್ಯಾಡ್ಜೆಟ್ಸ್Samsung Galaxy F70 Pro ಬಿಡುಗಡೆ; ವೈಶಿಷ್ಟ್ಯಗಳು ಹೀಗಿವೆ..!
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್70 ಪ್ರೊ 6 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಆವೃತ್ತಿಯ ಬೆಲೆ ರೂ. 25,999, 8 ಜಿಬಿ RAM ಮತ್ತು 128 ಜಿಬಿ ಮಾದರಿಯ ಬೆಲೆ ರೂ. 29,999, ಮತ್ತು ಟಾಪ್-ಎಂಡ್ 8 ಜಿಬಿ RAM ಮತ್ತು 256 ಜಿಬಿ ಆವೃತ್ತಿಯ ಬೆಲೆ 34,999 ರೂಪಾಯಿಗಳಾಗಿವೆ