ರಾಜ್ಯಅಂಗನವಾಡಿ ಮೊಬೈಲ್ಗಳಿಗೆ ಸಿಗದ ಕರೆನ್ಸಿ ಭಾಗ್ಯ: ಕಾರ್ಯಕರ್ತೆಯರಿಗೆ ಹೊರೆಯಾಗಿ ಪರಿಣಮಿಸಿದೆ ಸ್ಮಾರ್ಟ್ ಫೋನ್!
ಅಪೌಷ್ಟಿಕತೆ, ಕಡಿಮೆ ತೂಕ ಹಾಗೂ ರಕ್ತಹೀನತೆಯಿಂದ ಬಳಲು ಮಹಿಳೆಯರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಾರಂಭಿಸಿದ್ದ ಸ್ಮಾರ್ಟ್ ಫೋನ್ (ಟ್ಯಾಬ್) ಯೋಜನೆ ಹಳ್ಳಹಿಡಿದಂತೆ ಕಾಣುತ್ತಿದೆ.