Samosa

12 ಕೆಜಿ ತೂಕದ 'ಬಾಹುಬಲಿ' ಸಮೋಸಾ: 30 ನಿಮಿಷಗಳಲ್ಲಿ ತಿನ್ನಿರಿ, 71,000 ರೂ. ಗೆಲ್ಲಿರಿ!
ಗ್ರಾಹಕರಿಗೆ ಇದೊಂದು ಸುವರ್ಣಾವಕಾಶ. ಏನೆಂದರೆ, ಬರೋಬ್ಬರಿ 12 ಕಿಲೋಗ್ರಾಂಗಳಷ್ಟು ತೂಕವಿರುವ ಈ ದೈತ್ಯ ಸಮೋಸಾವನ್ನು ಕತ್ತರಿಸುವ ಮೂಲಕ ನೀವು ನಿಮ್ಮ ಜನ್ಮದಿನವನ್ನು ಆಚರಿಸಿರಿ ಅಥವಾ 30 ನಿಮಿಷಗಳಲ್ಲಿ ಡೀಪ್ ಫ್ರೈ ಮಾಡಿದ ಈ ತಿಂಡಿ ತಿಂದು 71,000 ರೂ. ಗೆಲ್ಲಿರಿ.

ಉತ್ತರ ಪ್ರದೇಶದಲ್ಲಿ ಗ್ರಾಮ ಪಂಚಾಯತ್ ಚುನಾವಣೆ: ಅಭ್ಯರ್ಥಿ ಮನೆಯಿಂದ ಎರಡು ಕ್ವಿಂಟಾಲ್ ಜಿಲೇಬಿ, 1,050 ಸಮೋಸ ವಶ
ಇಲ್ಲಿನ ಹಸಂಗಂಜ್ ನಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಅಭ್ಯರ್ಥಿ ಮತದಾರರಿಗೆ ಹಂಚಲು ತಂದಿದ್ದ ಎರಡು ಕ್ವಿಂಟಾಲ್ ಜಿಲೇಬಿ ಮತ್ತು 1,050 ಸಮೋಸವನ್ನು ಉನ್ನಾವೊ ಪೊಲೀಸರು ವಶಪಡಿಸಿಕೊಂಡಿದ್ದಾರೆ.

'ಮುಂದಿನ ಸಲ ನಿಮಗೆ ಗುಜರಾತಿ ಕಿಚಿಡಿ ಮಾಡಿ ತಿನ್ನಿಸುತ್ತೇನೆ': ಮೋದಿ ಮುಂದೆ ಬಯಕೆ ಹೇಳಿಕೊಂಡ ಆಸ್ಟ್ರೇಲಿಯಾ ಪ್ರಧಾನಿ
ನಿಮ್ಮನ್ನು ಭೇಟಿ ಮಾಡಿ ಅಪ್ಪಿಕೊಳ್ಳಬೇಕು ಎನಿಸುತ್ತಿದೆ, ನಾನು ಮಾಡಿರುವ ಸಮೋಸವನ್ನು ನಿಮಗೆ ತಿನ್ನಿಸಬೇಕು, ಮುಂದಿನ ಬಾರಿ ನಿಮ್ಮನ್ನು ಭೇಟಿಯಾದಾಗ ನಿಮ್ಮಿಷ್ಟದ ಗುಜರಾತ್ ಕಿಚಿಡಿ ಮಾಡಿಕೊಡಬೇಕು ಇತ್ಯಾದಿಯಾಗಿ ವಿನೋದದ ಪ್ರೀತಿಯ ಮಾತುಗಳನ್ನಾಡಿದರು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್.

ಲಾಕ್‌ಡೌನ್: ಸಮೋಸಾ ಬೇಕೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಕರೆ ಮಾಡಿದ ಯುವಕ!
ದೇಶಾದ್ಯಂತ ಕೊರೋನಾವೈರಸ್ ಕಾರಣ ಲಾಕ್ ಡೌನ್ ಆಗಿದ್ದು ಸಮೋಸಾ, ಕಚೋರಿ ಸೇರಿ ಪ್ರಮುಖ ಸ್ನ್ಯಾಕ್ಸ್ ಗಳೇನೂ ಸಿಕ್ಕದಂತಾಗಿದೆ. ಈ ನಡುವೆ ಯುವಕನೊಬ್ಬ ತನಗೆ ಸಮೋಸಾ ತಿನ್ನಬೇಕೆಂದು ಬಹಳ ಆಸೆಯಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಯಂತ್ರಣ ಕೊಠಡಿಗೆ ಕರೆಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಾಶ್ಮೀರಿ ಚಿಲ್ಲಿ ಚಿಕನ್ ಸಮೋಸಾಗೆ ದಕ್ಷಿಣ ಆಫ್ರಿಕಾ ಪ್ರಶಸ್ತಿ
ದಕ್ಷಿಣ ಆಫ್ರಿಕಾದಲ್ಲಿ ನಡೆದ ಆಹಾರ ಉತ್ಪನ್ನಗಳ ಸ್ಪರ್ಧೆಯಲ್ಲಿ ಚಾಕೋಲೇಟ್, ಕ್ಯಾಶೂ ನಟ್ ಸೇರಿ ಇನ್ನಿತರೆ ತಿನಿಸುಗಳನ್ನು ಹಿಂದಿಕ್ಕಿದ ಭಾರತೀಯ ಚಿಲ್ಲಿ ಚಿಕನ್ ಸಮೋಸ ಪ್ರಶಸ್ತಿ ಜಯಿಸಿದೆ.

ಲಂಡನ್ ಮಸೀದಿಯಲ್ಲಿ ತಯಾರಾಯ್ತು ಗಿನ್ನಿಸ್ ದಾಖಲೆಯ ಸಮೋಸ!
ಲಂಡನ್ ನ ಮಸೀದಿಯಲ್ಲಿ ತಯಾರಿಸಲಾದ ಜನಪ್ರಿಯ ಭಾರತೀಯ ಚಹಾ ಸಮಯದ ಲಘು ಉಪಹಾರ ಸಮೋಸಾ ತನ್ನ ಗಾತ್ರದ ಕಾರಣದಿಂದ ಗಿನ್ನಿಸ್ ದಾಖಲೆ ಸೇರಿದೆ.

ಬಿಹಾರದಲ್ಲಿ ಸಮೋಸ, ಸಿಹಿತಿಂಡಿ, ಸೊಳ್ಳೆ ಬತ್ತಿಗೆ ಶೇ. 13.5 ತೆರಿಗೆ!
ರಾಜ್ಯದಲ್ಲಿ ಏಪ್ರಿಲ್ 1 ರಿಂದ ದೇಸೀ ಮದ್ಯ ನಿಷೇಧಿಸಲು ತೀರ್ಮಾನಿಸಿರುವ ಬಿಹಾರ ಸರ್ಕಾರ ಇದೀಗ ರು. 4000 ಕೋಟಿ ನಷ್ಟದಲ್ಲಿರುವ ಖಜಾನೆ ತುಂಬಿಸಲು...

