Samik Bhattacharya

'ನಾವೇನು ತಿನ್ನಬೇಕು-ಬೇಡ ಎಂದು ಹೇಳುವ ಹಕ್ಕಿಲ್ಲ': ದುರ್ಗಾ ಪೂಜೆ ವೇಳೆ ಮಾಂಸಾಹಾರ ತ್ಯಜಿಸುವ ಕರೆಗೆ ಬಂಗಾಳ ಬಿಜೆಪಿ ಮುಖ್ಯಸ್ಥ!
ದೇಶ

'ನಾವೇನು ತಿನ್ನಬೇಕು-ಬೇಡ ಎಂದು ಹೇಳುವ ಹಕ್ಕಿಲ್ಲ': ದುರ್ಗಾ ಪೂಜೆ ವೇಳೆ ಮಾಂಸಾಹಾರ ತ್ಯಜಿಸುವ ಕರೆಗೆ ಬಂಗಾಳ ಬಿಜೆಪಿ ಮುಖ್ಯಸ್ಥ!

ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಇತ್ತೀಚೆಗೆ ಹೌರಾಗೆ ಭೇಟಿ ನೀಡಿದ್ದಾಗ, ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವಿಸದಂತೆ ಜನರಿಗೆ ಮನವಿ ಮಾಡಿದ್ದರು.

ಬಂಗಾಳ ಬಿಜೆಪಿ ಅಧ್ಯಕ್ಷರಾಗಿ ಭಟ್ಟಾಚಾರ್ಯ ಅಧಿಕಾರ; ಟಿಎಂಸಿ ಹೊರಹಾಕಲು 'ಒಗ್ಗಟ್ಟಿನ ಹೋರಾಟ'ಕ್ಕೆ ಕರೆ
ದೇಶ

ಬಂಗಾಳ ಬಿಜೆಪಿ ಅಧ್ಯಕ್ಷರಾಗಿ ಭಟ್ಟಾಚಾರ್ಯ ಅಧಿಕಾರ; ಟಿಎಂಸಿ ಹೊರಹಾಕಲು 'ಒಗ್ಗಟ್ಟಿನ ಹೋರಾಟ'ಕ್ಕೆ ಕರೆ

"ತೃಣಮೂಲ ಕಾಂಗ್ರೆಸ್ ಅನ್ನು ರಾಜ್ಯದಿಂದ ಹೊರದಬ್ಬುವುದು ನಮ್ಮ ಏಕೈಕ ಗುರಿ. ಈ ಗುರಿಯನ್ನು ಸಾಧಿಸಲು ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ" ಎಂದು ಹೇಳಿದರು.

ಪಶ್ಚಿಮ ಬಂಗಾಳ ಬಿಜೆಪಿ ನೂತನ ಅಧ್ಯಕ್ಷರಾಗಿ ಸಮಿಕ್ ಭಟ್ಟಾಚಾರ್ಯ ಅವಿರೋಧ ಆಯ್ಕೆ
ದೇಶ

ಪಶ್ಚಿಮ ಬಂಗಾಳ ಬಿಜೆಪಿ ನೂತನ ಅಧ್ಯಕ್ಷರಾಗಿ ಸಮಿಕ್ ಭಟ್ಟಾಚಾರ್ಯ ಅವಿರೋಧ ಆಯ್ಕೆ

ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಸಮಿಕ್ ಭಟ್ಟಾಚಾರ್ಯ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಬೇರೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಭಟ್ಟಾಚಾರ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.