Sam Pitroda

ಇತರರಿಗೆ ಸೇವೆ ಸಲ್ಲಿಸಲು ಭಾರತ ಸ್ಥಳೀಯ ಪ್ರತಿಭೆಗಳನ್ನು ಸೃಷ್ಟಿಸುತ್ತಿರುವುದು ನಾಚಿಕೆಗೇಡು: ಸ್ಯಾಮ್ ಪಿತ್ರೋಡಾ
ದೇಶ

ಇತರರಿಗೆ ಸೇವೆ ಸಲ್ಲಿಸಲು ಭಾರತ ಸ್ಥಳೀಯ ಪ್ರತಿಭೆಗಳನ್ನು ಸೃಷ್ಟಿಸುತ್ತಿರುವುದು ನಾಚಿಕೆಗೇಡು: ಸ್ಯಾಮ್ ಪಿತ್ರೋಡಾ

ಭಾರತವು ಇತರರಿಗೆ ಸೇವೆ ಸಲ್ಲಿಸಲು ಸ್ಥಳೀಯ ಪ್ರತಿಭೆಗಳನ್ನು ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್​ನ ವಿದೇಶೀ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪಾಕ್-ಬಾಂಗ್ಲಾ ರಾಷ್ಟ್ರಗಳ ಭೇಟಿ ತಾಯ್ನಾಡಿನಲ್ಲಿರುವ ಭಾವನೆ ಮೂಡಿಸಿತ್ತು: ಸ್ಯಾಮ್‌ ಪಿತ್ರೋಡಾ ಮತ್ತೊಮ್ಮೆ ವಿವಾದ, BJP ತೀವ್ರ ಕಿಡಿ
ದೇಶ

ಪಾಕ್-ಬಾಂಗ್ಲಾ ರಾಷ್ಟ್ರಗಳ ಭೇಟಿ ತಾಯ್ನಾಡಿನಲ್ಲಿರುವ ಭಾವನೆ ಮೂಡಿಸಿತ್ತು: ಸ್ಯಾಮ್‌ ಪಿತ್ರೋಡಾ ಮತ್ತೊಮ್ಮೆ ವಿವಾದ, BJP ತೀವ್ರ ಕಿಡಿ

ಸ್ಯಾಮ್ ಪಿತ್ರೋಡಾ ಅವರು ಭಾರತದ ವಿದೇಶಾಂಗ ನೀತಿ ಮತ್ತು ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧಗಳ ಕುರಿತು ಮಾತನಾಡಿದ್ದು, ಅವರ ಹೇಳಿಕೆಗಳು ವಿವಾದ ಹುಟ್ಟುಹಾಕಿದೆ.

ಭಾರತದಲ್ಲಿ ಯಾವುದೇ ಭೂಮಿ, ಮನೆ ಅಥವಾ ಷೇರು ಹೊಂದಿಲ್ಲ: ಬೆಂಗಳೂರಿನಲ್ಲಿ ಅಕ್ರಮ ಭೂಸ್ವಾಧೀನ ಆರೋಪ ತಳ್ಳಿಹಾಕಿದ ಸ್ಯಾಮ್ ಪಿತ್ರೋಡಾ
ರಾಜ್ಯ

ಭಾರತದಲ್ಲಿ ಯಾವುದೇ ಭೂಮಿ, ಮನೆ ಅಥವಾ ಷೇರು ಹೊಂದಿಲ್ಲ: ಬೆಂಗಳೂರಿನಲ್ಲಿ ಅಕ್ರಮ ಭೂಸ್ವಾಧೀನ ಆರೋಪ ತಳ್ಳಿಹಾಕಿದ ಸ್ಯಾಮ್ ಪಿತ್ರೋಡಾ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಾಜಿ ಕೌನ್ಸಿಲರ್ ಆಗಿರುವ ರಮೇಶ್ ಅವರು ಈ ಸಂಬಂಧ ಜಾರಿ ನಿರ್ದೇಶನಾಲಯ ಮತ್ತು ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಐಐಐಟಿ ಭಾಷಣದ ವೇಳೆ 'ಅಶ್ಲೀಲ ವಿಡಿಯೋ' ಪ್ರಸಾರ: ರಾಹುಲ್ ಆಪ್ತ ಸ್ಯಾಮ್ ಪಿತ್ರೋಡಾಗೆ ಮುಜುಗರ, Video Viral!
ದೇಶ

ಐಐಐಟಿ ಭಾಷಣದ ವೇಳೆ 'ಅಶ್ಲೀಲ ವಿಡಿಯೋ' ಪ್ರಸಾರ: ರಾಹುಲ್ ಆಪ್ತ ಸ್ಯಾಮ್ ಪಿತ್ರೋಡಾಗೆ ಮುಜುಗರ, Video Viral!

ಇತ್ತೀಚೆಗೆ ನಾನು ಐಐಟಿ ರಾಂಚಿಯ ವಿದ್ಯಾರ್ಥಿಗಳೊಂದಿಗೆ (ಆನ್‌ಲೈನ್) ಮಾತನಾಡುತ್ತಿದ್ದೆ. ಇದ್ದಕ್ಕಿದ್ದಂತೆ ಯಾರೋ ಅದನ್ನು ಹ್ಯಾಕ್ ಮಾಡಿ ಅಶ್ಲೀಲ ವಿಷಯವನ್ನು ತೋರಿಸಲು ಪ್ರಾರಂಭಿಸಿದರು. ಅದನ್ನು ನಿಲ್ಲುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ.

ಭೂ ಹಗರಣ: ಸ್ಯಾಮ್ ಪಿತ್ರೋಡಾ ವಿರುದ್ಧ ಕರ್ನಾಟಕ ಲೋಕಾಯುಕ್ತ, EDಗೆ BJP ದೂರು
ರಾಜ್ಯ

ಭೂ ಹಗರಣ: ಸ್ಯಾಮ್ ಪಿತ್ರೋಡಾ ವಿರುದ್ಧ ಕರ್ನಾಟಕ ಲೋಕಾಯುಕ್ತ, EDಗೆ BJP ದೂರು

ಬಿಜೆಪಿಯ ಹಿರಿಯ ನಾಯಕ ಎನ್.ಆರ್. ರಮೇಶ್ ಸೋಮವಾರ ಪೂರಕ ದಾಖಲೆಗಳೊಂದಿಗೆ ಸ್ಯಾಮ್ ಪಿತ್ರೋಡಾ ಸೇರಿದಂತೆ 6 ಜನರ ವಿರುದ್ಧ ಲೋಕಾಯುಕ್ತ ಮತ್ತು ಇಡಿಗೆ ದೂರು ನೀಡಿದ್ದಾರೆ.

ಚೀನಾ ಭಾರತದ ಶತ್ರುವಲ್ಲ: ಪಕ್ಷಕ್ಕೆ ಮುಜುಗರ ತಂದ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಹೇಳಿಕೆ
ದೇಶ

ಚೀನಾ ಭಾರತದ ಶತ್ರುವಲ್ಲ: ಪಕ್ಷಕ್ಕೆ ಮುಜುಗರ ತಂದ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಹೇಳಿಕೆ

ರಾಹುಲ್ ಗಾಂಧಿಯವರ ಆಪ್ತ ಸ್ಯಾಮ್‌ ಪಿತ್ರೋಡಾ ಅವರ ಹೇಳಿಕೆ ಕಾಂಗ್ರೆಸ್‌ ಪಕ್ಷವು ಭಾರತದ ಹಿತಾಸಕ್ತಿಗಳಿಗಿಂತ ಚೀನಾದ ಹಿತಾಸಕ್ತಿಗೆ ಆದ್ಯತೆ ನೀಡುತ್ತ ಎಂಬುದಕ್ಕೆ ಸಾಕ್ಷಿಯಾಗಿದೆ.

ಸ್ವಲ್ಪ ಕಷ್ಟ ಆದರೂ... ಬಾಂಗ್ಲಾದ ಅಕ್ರಮ ವಲಸಿಗರಿಗೂ ಭಾರತ ನೆಲೆ ಕಲ್ಪಿಸಬೇಕು: ರಾಹುಲ್ ಮೆಂಟರ್ ಸ್ಯಾಮ್ ಪಿತ್ರೋಡಾ ವಿವಾದ!
ದೇಶ

ಸ್ವಲ್ಪ ಕಷ್ಟ ಆದರೂ... ಬಾಂಗ್ಲಾದ ಅಕ್ರಮ ವಲಸಿಗರಿಗೂ ಭಾರತ ನೆಲೆ ಕಲ್ಪಿಸಬೇಕು: ರಾಹುಲ್ ಮೆಂಟರ್ ಸ್ಯಾಮ್ ಪಿತ್ರೋಡಾ ವಿವಾದ!

ಬಾಂಗ್ಲಾದೇಶಿಗರು ಇಲ್ಲಿಗೆ ಬರಲು ಬಯಸಿದರೆ, ಅಕ್ರಮವಾಗಿಯಾದರೂ, ಅವರು ಬರಲಿ. ನಾವು ಎಲ್ಲರನ್ನೂ ಸೇರಿಸಿಕೊಳ್ಳಬೇಕು. ನಮಗೆ ಅದರಿಂದ ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ. ಸಹಿಸಿಕೊಳ್ಳಬೇಕು ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

Rahul Gandhi ಅಮೆರಿಕ ಪ್ರವಾಸ; ವಿಮಾನನಿಲ್ದಾಣದಲ್ಲಿ ಸ್ವಾಗತ ಕೋರಿದ ಸ್ಯಾಮ್‌ ಪಿತ್ರೋಡಾ
ವಿದೇಶ

Rahul Gandhi ಅಮೆರಿಕ ಪ್ರವಾಸ; ವಿಮಾನನಿಲ್ದಾಣದಲ್ಲಿ ಸ್ವಾಗತ ಕೋರಿದ ಸ್ಯಾಮ್‌ ಪಿತ್ರೋಡಾ

ರಾಹುಲ್ ಗಾಂಧಿ ಅವರು ಇಂದಿನಿಂದ ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದು, ಇದರ ಭಾಗವಾಗಿ ಇಂದು (ಭಾನುವಾರ) ಟೆಕ್ಸಾಸ್‌ನ ಡಲ್ಲಾಸ್‌ಗೆ ಆಗಮಿಸಿದ್ದಾರೆ.

Wealth Redistribution: ''ಸಂಪತ್ತಿನ ಮರುಹಂಚಿಕೆಗೆ ಈ ಪ್ರಾಯೋಗಿಕ ವಿಧಾನದ ಅನುಷ್ಠಾನ ಅತ್ಯಗತ್ಯ''
ದೇಶ

Wealth Redistribution: ''ಸಂಪತ್ತಿನ ಮರುಹಂಚಿಕೆಗೆ ಈ ಪ್ರಾಯೋಗಿಕ ವಿಧಾನದ ಅನುಷ್ಠಾನ ಅತ್ಯಗತ್ಯ''

ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ಪ್ರಸ್ತಾಪಿಸಿದ್ದ ಸಂಪತ್ತಿನ ಮರುಹಂಚಿಕೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಸಂಪತ್ತಿನ ಮರುಹಂಚಿಕೆಗೆ ಈ ಪ್ರಾಯೋಗಿಕ ವಿಧಾನದ ಅನುಷ್ಠಾನ ಅತ್ಯಗತ್ಯ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್ ನ ಡಾ. ಬಿ ಎಸ್ ಅಜಯಕುಮಾರ್ ಹೇಳಿದ್ದಾರೆ.