ದೇಶVP-Polls: ವಿಪಕ್ಷ ಅಭ್ಯರ್ಥಿ ಸುದರ್ಶನ್ ರೆಡ್ಡಿ ಬಗ್ಗೆ ಅಮಿತ್ ಶಾ ಹೇಳಿಕೆ 'ದುರದೃಷ್ಟಕರ' ಮತ್ತು 'ಪೂರ್ವಾಗ್ರಹ ಪೀಡಿತ'; ನಿವೃತ್ತ ನ್ಯಾಯಾಧೀಶರ ಖಂಡನೆ
ಅಮಿತ್ ಶಾ ಅವರು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಸುದರ್ಶನ್ ರೆಡ್ಡಿ ಅವರು ಮಾವೋವಾದವನ್ನು 'ಬೆಂಬಲಿಸುತ್ತಾರೆ' ಎಂದು ಆರೋಪಿಸಿದ್ದರು.