ದೇಶಭಾರತೀಯ ಯೋಧರಿಗೆ ಪುಟ್ಟ ಬಾಲಕನಿಂದ 'ಹೈ ಜೋಶ್' ಸೆಲ್ಯೂಟ್, ವಿಡಿಯೋ ವೈರಲ್!
ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ಉಪಟಳಕ್ಕೆ ಭಾರತೀಯ ಸೇನೆ ದಿಟ್ಟ ಪ್ರತ್ಯುತ್ತರ ನೀಡುತ್ತಿದೆ. ಇದೇ ವೇಳೆ ಲಡಾಖ್ ನ ಪುಟ್ಟ ಬಾಲಕನೋರ್ವ ಭಾರತೀಯ ಯೋಧರಿಗೆ ಸೆಲ್ಯೂಟ್ ಮಾಡಿದ್ದು ಯೋಧರಿಗೆ ಇದು ಮತ್ತಷ್ಟು ಆತ್ಮಸ್ಥೈರ್ಯ ತುಂಬಿದಂತಾಗಿದೆ.