ಬೋಟಿಂಗ್ ವೇಳೆ ನೀರಿಗೆ ಬಿದ್ದ 2 ವರ್ಷದ ಮಗುವನ್ನು ರಕ್ಷಿಸಲು ಮುಂದಾದ ತಾಯಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಅಮೆರಿಕದ ಕೊಲೊರಾಡೋದಲ್ಲಿ ನಡೆದಿದೆ.