ರಾಜ್ಯಉಪ್ಪು 'ಆರೋಗ್ಯಕ್ಕೆ ಹಾನಿಕರ': ಸಾಲ್ಟ್ ಸೇವನೆ ಕುರಿತು ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ; ದುಬಾರಿ ಆದ್ರೂ ಚಿಂತೆ ಇಲ್ಲ ಎಂದ ಸಚಿವರು!
ಮದ್ಯದ ಬಾಟಲಿಗಳ ಮೇಲೆ ಆರೋಗ್ಯ ಹಾನಿಕರ ಎಂಬ ಎಚ್ಚರಿಕೆ ಸಂದೇಶ ಮುದ್ರಿಸುವ ಅಥವಾ ಅಂಟಿಸುವ ರೀತಿಯಲ್ಲೇ ಉಪ್ಪಿನ ಪ್ಯಾಕೆಟ್ಗಳ ಮೇಲೂ ಎಚ್ಚರಿಕೆ ಸ್ಟಿಕ್ಕರ್ಗಳನ್ನು ಹಾಕುವ ಚಿಂತನೆ ಇದೆ ಸಚಿವರು ಹೇಳಿದ್ದಾರೆ.