ಬಾಲಿವುಡ್ಕೆಸರು ಗದ್ದೆಯಲ್ಲಿ ಓಡಾಡುತ್ತಾ, ಟ್ರಾಕ್ಟರ್ ಚಲಾಯಿಸಿದ ಸಲ್ಮಾನ್ ಖಾನ್!
ಇತ್ತೀಚಿಗೆ ಮೈ ತುಂಬ ಮಣ್ಣು ಮೆತ್ತಿಕೊಂಡು ಕೆಸರು ಗದ್ದೆಯಲ್ಲಿ ಕುಳಿತು ರೈತನಂತೆ ಪೋಸ್ ನೀಡಿ ಗೇಲಿಗೊಳಗಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಇದೀಗ ಮತ್ತೊಂದು ವಿಡಿಯೋವೊಂದನ್ನು ಟ್ವಿಟರ್ ಖಾತೆಯಲ್ಲಿ ಹಾಕಿದ್ದು, ಸಾಕಷ್ಟು ವೈರಲ್ ಆಗಿದೆ.