salige

ಚಂದನ್ ಶೆಟ್ಟಿಯ ಹೊಸ ಹಾಡು 'ಸಲಿಗೆ' ವಿಡಿಯೋ
ಖ್ಯಾತ ರ್ಯಾಪರ್ ಮತ್ತು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರ ನೂತನ "ಸಲಿಗೆ" ಎನ್ನುವ ಹಾಡು ಇಂದು ಬಿಡುಗಡೆಯಾಗಿದೆ. ಇದನ್ನು ಎರಡು ವರ್ಷದ ಹಿಂದೆ ಚಂದನ್ ಕೆನಡಾದಲ್ಲಿದ್ದಾಗ ಚಿತ್ರೀಕರಿಸಲಾಗಿದೆ.

ಚಂದನ್ ಶೆಟ್ಟಿಯ 12 ನೇ ರ್ಯಾಪ್ ಸಾಂಗ್ 'ಸಲಿಗೆ' ಮೇ 28ಕ್ಕೆ ರಿಲೀಸ್
ಕನ್ನಡದ ರ್ಯಾಪರ್ ಹಾಗೂ ಗೀತ ರಚನೆಕಾರ ಚಂದನ್ ಶೆಟ್ಟಿ ಅವರ ಮುಂದಿನ ಪ್ರಾಜೆಕ್ಟ್ ‘ಸಲಿಗೆ’ ಮೇ 28 ರಂದು ಬಿಡುಗಡೆಯಾಗಲಿದ್ದು, ಕೆನಡಾದಲ್ಲಿ ದೊಡ್ಡ ಮಟ್ಟದಲ್ಲಿ ಶೂಟಿಂಗ್ ಮಾಡಲಾಗಿದೆ.

