ವಾಣಿಜ್ಯಟಿವಿಎಸ್ ಮೋಟಾರ್ ಕಂಪನಿ ಸೆಪ್ಟೆಂಬರ್ ಮಾರಾಟ ಶೇ.9ರಷ್ಟು ಏರಿಕೆ
ವಾಹನ ಕ್ಷೇತ್ರದಲ್ಲಿ ತೀವ್ರ ಸಂಕಷ್ಟದ ನಡುವೆಯೂ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಟಿವಿಎಸ್ ಮೋಟಾರ್ ಕಂಪನಿ ಈ ವರ್ಷದ ಸೆಪ್ಟೆಂಬರ್ನಲ್ಲಿ 3,15,912 ವಾಹನಗಳನ್ನು ಮಾರಾಟ ಮಾಡಿ ಶೇ.9ರಷ್ಟು ಮಾರಾಟ ಬೆಳವಣಿಗೆ ದಾಖಲಿಸಿದೆ.