ವಾಣಿಜ್ಯಹೆಚ್ಚಿನ ನಿವೃತ್ತಿ ಭತ್ಯೆ, ಟೇಕ್ ಹೋಮ್ ವೇತನಕ್ಕೆ ಕತ್ತರಿ! ಹೊಸ ವೇತನ ನಿಯಮಗಳ ಬಗ್ಗೆ ಇಲ್ಲಿದೆ ವಿವರ...
ಏಪ್ರಿಲ್ 2021 ರಿಂದ ನಿವೃತ್ತಿಗಾಗಿನ ಆದಾಯ ಮತ್ತು ಗ್ರ್ಯಾಚುಟಿ ಪಾವತಿಯೊಂದಿಗೆ ನಿಮ್ಮ ಸಾಮಾಜಿಕ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ಸಾಧ್ಯತೆಯಿದೆ, ಆದರೆ ನಿಮ್ಮ ಮಾಸಿಕ ಟೇಕ್-ಹೋಮ್ ವೇತನ ಕಡಿಮೆಯಾಗಬಹುದು.