ಬಿಜೆಪಿ ಶಾಸಕರ ಈ ವರ್ತನೆಯಿಂದ ಕೋಪಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು, ಪ್ರತಿಭಟನಾಕಾರರನ್ನು ಹೊರಹಾಕಲು ಮಾರ್ಷಲ್ಗಳಿಗೆ ಸೂಚಿಸಿದರು.