ರಾಜಕೀಯಬಿಜೆಪಿ ಶಕ್ತಿ ಸಂಗಮ ಸಮಾವೇಶ: ವಂಶ ರಾಜಕಾರಣಕ್ಕೆ ಇಲ್ಲ ಅವಕಾಶ; ಕಮಲ ನಾಯಕರ ಪ್ರಬಲ ಸಂದೇಶ
ಬಿಜೆಪಿಯ 24 ವಿವಿಧ ಪ್ರಕೋಷ್ಠಗಳ ಶಕ್ತಿ ಸಂಗಮ ಸಮಾವೇಶ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು. ಸಮಾವೇಶದಲ್ಲಿ ಪಕ್ಷದ 24 ವಿವಿಧ ಪ್ರಕೋಷ್ಠಗಳ ಸದಸ್ಯರು ಭಾನುವಾರ ಅರಮನೆ ಮೈದಾನದಲ್ಲಿ ಭಾಗವಹಿಸಿದ್ದರು.