Sakrebailu elephant Camp

ಸಕ್ರೆಬೈಲು ಆನೆ ಶಿಬಿರದಲ್ಲಿ ಮಾವುತನನ್ನೇ ಅಟ್ಟಾಡಿಸಿದ ಆನೆ; ವಿಡಿಯೋ ವೈರಲ್
ಖ್ಯಾತ ಸಕ್ರೆಬೈಲು ಆನೆ ಶಿಬಿರದಲ್ಲಿ ಪುಂಡಾನೆಯೊಂದು ಮಾವುತನನ್ನೇ ಅಟ್ಟಾಡಿಸಿಕೊಂಡು ಹೋಗಿರುವ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ವ್ಯಾಪಕ ವೈರಲ್ ಆಗಿದೆ.

ಕರ್ನಾಟಕದ ಅತ್ಯಂತ ಹಿರಿಯ ಆನೆ "ಇಂದಿರಾ" ಇನ್ನಿಲ್ಲ!
ಕರ್ನಾಟಕದ ಅತ್ಯಂತ ಹಿರಿಯ ಆನೆ (93 ವರ್ಷ) ಇಂದಿರಾ ಸಕ್ರೇಬೈಲು ಆನೆ ಶಿಬಿರದಲ್ಲಿ ಸೋಮವಾರ ಕೊನೆಯುಸಿರೆಳೆದಿದೆ.

