ಕ್ರಿಕೆಟ್ಒಂದೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯನ್ನು ಹಿಂದಿಕ್ಕಿದ ಸಹ ಆಟಗಾರ: ಹೊಸ ದಾಖಲೆ ಬರೆದ ಶಕಿಬುಲ್ ಗನಿ!
2024ರಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಪಂಜಾಬ್ ಬ್ಯಾಟ್ಸ್ಮನ್ ಅನ್ಮೋಲ್ಪ್ರೀತ್ ಸಿಂಗ್ ಅವರು 35 ಎಸೆತಗಳಲ್ಲಿ ಶತಕ ಗಳಿಸಿ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಇದೀಗ ಗನಿ ಮುರಿದಿದ್ದಾರೆ.