ಮಂಗಳೂರು-ಚೆನ್ನೈ ಬಂದರು ಸಂಪರ್ಕಿಸುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಾಸನ-ಸಕಲೇಶಪುರದ ಹದಗೆಟ್ಟ ರಸ್ತೆಗಳು ಪ್ರಯಾಣಿಕರಿಗೆ ದುಸ್ವಪ್ನವಾಗಿವೆ.