ದೇಶಭುವನ ಸುಂದರಿ ಹರ್ನಾಜ್ ಸಂಧು ಸ್ಲೀವ್ಲೆಸ್ ಗೌನ್ ವಸ್ತ್ರ ವಿನ್ಯಾಸಗೊಳಿಸಿದ್ದು ತೃತೀಯಲಿಂಗಿ ಡಿಸೈನರ್ ಸೈಶಾ ಶಿಂಧೆ!
ಮಿಸ್ ಯೂನಿವರ್ಸ್ ಕಿರೀಟ ಧರಿಸುವ ಮೂಲಕ ಹರ್ನಾಜ್ ಸಂಧು ಇದೀಗ ಟಾಕ್ ಆಫ್ ದಿ ಟೌನ್ ಆಗಿದ್ದು, ಈ ಭುವನ ಸುಂದರಿ ಸ್ಪರ್ಧೆ ವೇಳೆ ಹರ್ನಾಜ್ ಧರಿಸಿದ್ದ ಗೌನ್ ಅನ್ನು ವಿನ್ಯಾಸ ಮಾಡಿದ್ದು ಮಾತ್ರ ತೃತೀಯಲಿಂಗಿ ಡಿಸೈನರ್ ಸೈಶಾ ಶಿಂಧೆ..!