ಕ್ರಿಕೆಟ್'ಶುಭಮನ್ ಗಿಲ್ ಅಲ್ಲ, ಕೆಎಲ್ ರಾಹುಲ್ ಅಲ್ಲ'; ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಇವರೇ..!
ಜೂನ್ 13 ರಂದು ಪ್ರಾರಂಭವಾಗುವ ಭಾರತದ ಇಂಟ್ರಾ-ಸ್ಕ್ವಾಡ್ ಪಂದ್ಯದ ನಂತರ ತಂಡದ ಆಡಳಿತ ಮಂಡಳಿಯು ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಭಾರತದ ಹೊಸ ನಾಯಕ ಶುಭಮನ್ ಗಿಲ್ ಸುಳಿವು ನೀಡಿದ್ದಾರೆ.