Sai Dhanshika

ಹುಟ್ಟುಹಬ್ಬದಂದೇ ಸಾಯಿ ಧನ್ಶಿಕಾ ಜೊತೆ ನಟ ವಿಶಾಲ್ ನಿಶ್ಚಿತಾರ್ಥ
ಸಾಯಿ ಧನ್ಶಿಕಾ ಇನ್ನೂ 'ಯೋಗಿ ಡಾ' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ, ವಿಶಾಲ್ ತಮ್ಮ 35ನೇ ಚಿತ್ರ 'ಮಗುದಂ' ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಶೀಘ್ರದಲ್ಲೇ 'ಕಬಾಲಿ' ನಟಿ ಸಾಯಿ ಧನ್ಸಿಕಾ ಜೊತೆ 47 ವರ್ಷದ ನಟ ವಿಶಾಲ್ ಮದುವೆ!
ತಮಿಳು ನಟ ವಿಶಾಲ್ ಕೃಷ್ಣ ರೆಡ್ಡಿ ಇತ್ತೀಚೆಗೆ ವಿಲ್ಲುಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೂರ್ಛೆ ಹೋಗಿ ಬಿದ್ದ ನಂತರ ಅವರು ಸುದ್ದಿಯಲ್ಲಿದ್ದರು.

