ಅಪಾರ ಸಂಖ್ಯೆಯ ಭಕ್ತಾದಿಗಳನ್ನು ಹೊಂದಿರುವ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಇದೀಗ ಪವಾಡವೊಂದು ನಡೆದಿದ್ದು, ಬಾಬಾ ಮೂರ್ತಿಯ ಕೈಯಿಂದ ನೀರು ಬರುತ್ತಿರುವುದಾಗಿ ಹೇಳಲಾಗುತ್ತಿದೆ...