Sahibzada Farhan
'ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಮಾತ್ರ ಇದ್ದಾರೆಂದು ಭಾವಿಸಬೇಡಿ': ಮೂರು ಸಿಕ್ಸರ್ ಸಿಡಿಸಿದ ಬಗ್ಗೆ ಸಾಹಿಬ್‌ಜಾದಾ ಫರ್ಹಾನ್!
ಎರಡನೇ ಓವರ್‌ನಲ್ಲಿ, ಫರ್ಹಾನ್ ಅವರು ಸ್ಲೋವರ್ ಎಸೆತವನ್ನು ಲಾಂಗ್-ಆಫ್‌ನಲ್ಲಿ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಬುಮ್ರಾ ಅವರ ಬೌಲಿಂಗ್‌ನಲ್ಲಿ ತಮ್ಮ ಮೂರನೇ ಸಿಕ್ಸರ್ ಬಾರಿಸಿದರು ಮತ್ತು ಸಾಧನೆ ಮಾಡಿದರು.

PSL: ಆಸೀಸ್ ಲೆಜೆಂಡ್ ಸ್ಟೀವ್ ಸ್ಮಿತ್ ವಿರುದ್ಧ ಕಡೆಗೂ ಸೇಡು ತೀರಿಸಿಕೊಂಡ ಫರ್ಹಾನ್! ಅಂಥಾದ್ದು ಏನಾಯ್ತು? Video ನೋಡಿ..
ಈ ವರ್ಷದ ಆರಂಭದಲ್ಲಿ ಸ್ಮಿತ್ ಮತ್ತು ಬಾಬರ್ ಅಜಂ ಆಡುವಾಗ ಇದೇ ರೀತಿ ನಡೆದಿತ್ತು. ಹೀಗಾಗಿ ಅನೇಕರು ಇದನ್ನು ಸೇಡಿನ ಪ್ರಕರಣ ಎಂದು ಕರೆದಿದ್ದಾರೆ.

12 ವರ್ಷಗಳು ಬಳಿಕ 'ಕೊಹ್ಲಿ' ದಾಖಲೆ ಉಡೀಸ್: T20 ವಿಶ್ವಕಪ್‌ನಲ್ಲಿ ಈಗ ಫರ್ಹಾನ್ ನಂ.1 ಬ್ಯಾಟ್ಸ್‌ಮನ್!
ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಟಿ20 ವಿಶ್ವಕಪ್ 2026ರ ಪಂದ್ಯದಲ್ಲಿ ಇತಿಹಾಸ ನಿರ್ಮಾಣವಾಯಿತು. ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್ಜಾದಾ ಫರ್ಹಾನ್ ವಿರಾಟ್ ಕೊಹ್ಲಿ ಅವರ 12 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
'ದಿ ಹಂಡ್ರೆಡ್'ನಿಂದ ಕೈಬಿಡುವ ಸಾಧ್ಯತೆ: 'ಅದು ನಮ್ಮ ಕೈಯಲ್ಲಿಲ್ಲ' ಎಂದ ಪಾಕ್ ಸ್ಟಾರ್ ಆಟಗಾರ ಸಾಹಿಬ್ಜಾದಾ ಫರ್ಹಾನ್
ಮುಂದಿನ ತಿಂಗಳು ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಐಪಿಎಲ್ ಒಡೆತನದ ಫ್ರಾಂಚೈಸಿಗಳು ಪಾಕಿಸ್ತಾನದ ಆಟಗಾರರನ್ನು 'ನಿಷೇಧ' ಮಾಡಿವೆ ಎಂಬ ವರದಿಗಳ ನಂತರ ಕಳೆದ ಕೆಲವು ದಿನಗಳಿಂದ ವಿವಾದ ಭುಗಿಲೆದ್ದಿದೆ.

T20 World Cup 2026: 'ಭಾರತ ವಿರುದ್ಧದ ಪಂದ್ಯ ಮುಖ್ಯವಲ್ಲ'; ಸೂರ್ಯಕುಮಾರ್ ಯಾದವ್ ಮತ್ತು ತಂಡಕ್ಕೆ ಪಾಕ್ ಆಟಗಾರ ಎಚ್ಚರಿಕೆ!
ಭಾರತದ ವಿರುದ್ಧದ ಮುಂಬರುವ ಪಂದ್ಯವು ದೊಡ್ಡ ವಿಷಯವಲ್ಲ. ಪಾಕಿಸ್ತಾನ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದು ಗ್ರೂಪ್ ಎ ನಲ್ಲಿ ಅಗ್ರಸ್ಥಾನದಲ್ಲಿರುವುದರಿಂದ ಸಾಕಷ್ಟು ಆತ್ಮವಿಶ್ವಾಸದಿಂದಿದೆ.

Asia Cup 2025: Indian Army ಕುರಿತು ವ್ಯಂಗ್ಯ, ಪಾಕ್ ಕ್ರಿಕೆಟಿಗ Haris Rauf ಗೆ ಬರೆ ಹಾಕಿದ ICC, ದಂಡ, ಫರ್ಹಾನ್ ಗೂ ಎಚ್ಚರಿಕೆ!
ಹ್ಯಾರಿಸ್ ರೌಫ್ ಭಾರತ ಬ್ಯಾಟಿಂಗ್ ವೇಳೆ ತಾವು ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುವಾಗ ಯುದ್ಧ ವಿಮಾನ ಪತನದ ಅಣಕ ಮಾಡಿದ್ದರು.

Asia Cup 2025: ಭಾರತ ವಿರುದ್ಧದ ಪಂದ್ಯದ ವೇಳೆ ಸನ್ನೆ; ಪಾಕ್ ಆಟಗಾರರ ವಿರುದ್ಧ ICC ಗೆ BCCI ದೂರು!
ಪಾಕಿಸ್ತಾನದ ಸ್ಟ್ರೈಕ್ ಪೇಸರ್ ರೌಫ್, ವಿಮಾನ ಉರುಳಿ ಬೀಳುವ ಸನ್ನೆಯನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇದು ಭಾರತದ ಮಿಲಿಟರಿ ಕಾರ್ಯಾಚರಣೆಗಳನ್ನು ಅಣಕಿಸುವ ಒಂದು ಸನ್ನೆಯಾಗಿದೆ ಎನ್ನಲಾಗಿದೆ.

Asia Cup 2025: 'ಐ ಡೋಂಟ್ ಕೇರ್..'; Gun-Firing Celebration ಕುರಿತು ಪಾಕ್ ಬ್ಯಾಟರ್ Sahibzada Farhan!
ಭಾನುವಾರ ನಡೆದ ಏಷ್ಯಾ ಕಪ್ 2025 ಸೂಪರ್ 4 ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಬ್ಯಾಟ್ಸ್‌ಮನ್ ಸಾಹಿಬ್‌ಜಾದಾ ಫರ್ಹಾನ್ ತಮ್ಮ ತಂಡವು ಗೌರವಾನ್ವಿತ ಮೊತ್ತ 171 ರನ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ನನ್ನ ಕ್ರಿಕೆಟ್ ಹೀರೋ: ಪಾಕ್ ಆಟಗಾರ ಸಾಹಿಬ್ಜಾದಾ ಫರ್ಹಾನ್
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ನನ್ನ ಕ್ರಿಕೆಟ್ ಹೀರೋ ಎಂದು ಪಾಕಿಸ್ತಾನ ಆಟಗಾರ ಸಾಹಿಬ್ಜಾದಾ ಫರ್ಹಾನ್ ಹೇಳಿದ್ದಾರೆ....

