ನ್ಯೂಸ್ ವೆಬ್ ಸೈಟ್ ವೊಂದು ನಡೆಸಿದ್ದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯಲ್ಲಿರುವ 'ಸಹಾಯಕ್' (ಆರ್ಡರ್ಲಿ) ಪದ್ಧತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದ ಯೋಧ ರಾಯ್ ಮ್ಯಾಥ್ಯೂ ಅವರ ದೇಹ ಶವವಾಗಿ ಪತ್ತೆಯಾಗಿದೆ...