ರಾಜ್ಯSahaya 3.0 ಪೋರ್ಟಲ್ ಸಿದ್ಧ: ಇನ್ಮುಂದೆ Typing ಕಿರಿಕಿರಿ ಇರಲ್ಲ, Voice Note ಮೂಲಕವೇ ಬೆಂಗಳೂರಿಗರು ದೂರು ಸಲ್ಲಿಸಲು ಅವಕಾಶ..!
ಇದರಿಂದ ಇನ್ಮುಂದೆ ಬೆಂಗಳೂರಿನ ಸಾರ್ವಜನಿಕರು ರಸ್ತೆ ಗುಂಡಿ, ಬೀದಿ ದೀಪ, ಕಸದ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಟೈಪ್ ಮಾಡುವ ಅಗತ್ಯವಿಲ್ಲ. ಕೇವಲ ಒಂದು ಧ್ವನಿ ಸಂದೇಶ (Voice Note) ರೆಕಾರ್ಡ್ ಮಾಡುವ ಮೂಲಕ ಅತ್ಯಂತ ಸರಳವಾಗಿ ದೂರನ್ನು ನೋಂದಾಯಿಸಬಹುದಾಗಿದೆ.