ಭಕ್ತಿ-ಜ್ಯೋತಿಷ್ಯಸಹಸ್ರ ಹುಣ್ಣಿಮೆ: ಏನಿದರ ವ್ಯಾಖ್ಯಾನ? ವ್ಯಕ್ತಿಯೊಬ್ಬ ತನ್ನ ಜೀವಿತಾವಧಿಯಲ್ಲಿ ನೋಡಲು ಸಾಧ್ಯವೇ? ಪಂಚಾಂಗ ಹೇಳುವುದೇನು?
ಒಬ್ಬ ವ್ಯಕ್ತಿಯು ತನ್ನ 80ನೇ ವರ್ಷದ ಹುಣ್ಣಿಮೆಯ ದಿನದಂದು, ತನ್ನ ಜೀವನದಲ್ಲಿ 1000 ಹುಣ್ಣಿಮೆಗಳನ್ನು ಪೂರ್ಣಗೊಳಿಸಿದ್ದಾನೆ ಎಂದು ಪರಿಗಣಿಸಲಾಗುತ್ತದೆ. ಆ ಸಂದರ್ಭದಲ್ಲಿ ಈ ಪೂಜೆಯನ್ನು ಆಚರಿಸಲಾಗುತ್ತದೆ.