Sahara

ಕ್ರಿಕೆಟ್ ಆಧರಿತ 'ಸಹಾರ' ಬಿಡುಗಡೆ ನಾಳೆ; ಚಿತ್ರದ ಹಾಡನ್ನು ಬಿಡುಗಡೆ ಮಾಡಿ ಶುಭಕೋರಿದ ನಟ ಗಣೇಶ್
ಭಾವನಾತ್ಮಕ ಮತ್ತು ಅಗತ್ಯ ಕಮರ್ಷಿಯಲ್ ಅಂಶಗಳೊಂದಿಗೆ ಕ್ರೀಡೆ ಆಧರಿತ ಸಿನಿಮಾವನ್ನು ನಿರ್ಮಿಸುವುದು ಸವಾಲಿನ ಕೆಲಸ ಎಂದ ನಟ ಗಣೇಶ್, 'ಈ ಪ್ರಕಾರದ ಚಿತ್ರವನ್ನು ನಿರ್ಮಿಸುವ ಬಗ್ಗೆ ಚಿತ್ರರಂಗದೊಳಗೆ ಬೇಡಿಕೆಯಿದೆ ಎಂದು ಹೇಳಿದರು.

ಸಹರಾ ಚಿತ್ರದ ಟ್ರೈಲರ್

ಸುಪ್ರೀಂ ಕೋರ್ಟ್ ಆದೇಶಿಸಿದ್ದ ಮೊತ್ತವನ್ನು ಸಹಾರಾ ಸಂಸ್ಥೆ ಪಾವತಿಸಿಲ್ಲ: ಸೆಬಿ ಮುಖ್ಯಸ್ಥ
ಆಗಸ್ಟ್ 2012ರಲ್ಲಿ ಸೆಬಿಗೆ 25,781 ಕೋಟಿ ರೂ. ಪಾವತಿಸುವಂತೆ ಸುಪ್ರೀಂ ಕೋರ್ಟ್ ಸಹಾರಾ ಸಂಸ್ಥೆಗೆ ಆದೇಶಿಸಿತ್ತು.

ಸೆಬಿ ಆರೋಪಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಹಾರಾ ಪರಿವಾರ್
ಸಹರಾ ಇಂಡಿಯಾ ಪರಿವಾರ್ ಕಂಪನಿ ಭಾರತೀಯ ಭದ್ರತೆ ಮತ್ತು ವಿನಿಮಯ ಮಂಡಳಿ (ಸೆಬಿ) ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ.

ಆಂಬಿ ವ್ಯಾಲಿ ಆಸ್ತಿ ಮಾರಾಟಕ್ಕೆ ಮೇ 15ರ ವರೆಗೆ ಕಾಲಾವಕಾಶ ನೀಡಿದ ಸುಪ್ರೀಂ
ಸಹಾರಾ ಗ್ರೂಪ್ ಒಡೆತನದ ಪ್ರತಿಷ್ಠಿತ ಆಂಬಿ ವ್ಯಾಲಿ ಟೌನ್ ಶಿಪ್ ನಲ್ಲಿರುವ ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್....

ಸಹಾರಾ-ಆ್ಯಂಬಿ ವ್ಯಾಲಿ ಹರಾಜನ್ನು ಮುಂದುವರೆಸಿ: ಬಾಂಬೈ ಹೈಕೋರ್ಟ್ಗೆ ಸುಪ್ರೀಂ
ಸಹಾರಾ ಸಮೂಹದ ಐಷಾರಾಮಿ ರೆಸಾರ್ಟ್ ಟೌನ್ ಶಿಪ್ ಹರಾಜನ್ನು ಮುಂದುವರೆಸಿ ಎಂದು ಸುಪ್ರೀಂಕೋರ್ಟ್ ಬಾಂಬೈ ಹೈಕೋರ್ಟ್ ಗೆ ಹಸಿರು ನಿಶಾನೆ...

ಸೆ.7ರೊಳಗೆ 1,500 ಕೋಟಿ ರು.ಜಮೆ ಮಾಡಿ: ಸಹರಾ ಮುಖ್ಯಸ್ಥನಿಗೆ ಸುಪ್ರೀಂ ಸೂಚನೆ
ಸೆಪ್ಟೆಂಬರ್ 7ರೊಳಗೆ ಸೆಬಿ-ಸಹರಾ ಮರುಪಾವತಿ ಖಾತೆಗೆ 1,500 ಕೋಟಿ ರುಪಾಯಿ ಜಮೆ ಮಾಡುವಂತೆ ಸಹಾರಾ ಸಮೂಹ....

39 ಸಾವಿರ ಕೋಟಿ ರು. ಬೆಲೆಯ ಸಹಾರಾ ಆ್ಯಂಬಿ ವ್ಯಾಲಿ ಹರಾಜಿಗೆ ಸುಪ್ರೀಂ ಕೋರ್ಟ್ ಆದೇಶ
ಸಾಲ ಮರುಪಾವತಿ ಪ್ರಕರಣದಲ್ಲಿ ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಕಂಪನಿಗೆ ಸೇರಿದ 39 ಸಾವಿರ ಕೋಟಿ ....

39 ಸಾವಿರ ಕೋಟಿ ರೂ. ಬೆಲೆಯ ಸಹರಾ ಆ್ಯಂಬಿ ವ್ಯಾಲಿ ಪ್ರಾಪರ್ಟಿ ಸ್ವಾಧೀನಕ್ಕೆ 'ಸುಪ್ರೀಂ' ಆದೇಶ
ಸಹರಾ ಮರುಪಾವತಿ ಪ್ರಕರಣ ಸಂಬಂಧ ಮಹಾರಾಷ್ಟ್ರದಲ್ಲಿನ ಲೊನಾವಾಲಾ ಬಳಿ ಇರುವ 39 ಸಾವಿರ ಕೋಟಿ ಮೊತ್ತದ ಆ್ಯಂಬಿ ವ್ಯಾಲಿ ಪ್ರಾಪರ್ಟಿ ಸ್ವಾಧೀನಕ್ಕೆ...

