ರಾಜ್ಯಬೆಂಗಳೂರು ರೈಲ್ವೆ ವಿಭಾಗಕ್ಕೆ"ಕವಚ್" ಸುರಕ್ಷತೆ; 1,144 ಕಿ.ಮೀ. ವ್ಯಾಪ್ತಿಯಲ್ಲಿ ವ್ಯವಸ್ಥೆ ಅಳವಡಿಕೆ!
ಲಕ್ನೋ ಮೂಲದ ಭಾರತೀಯ ರೈಲ್ವೆಯ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ ಅಭಿವೃದ್ಧಿಪಡಿಸಿದ ಕವಚ್, ಪ್ರತಿ ರೈಲಿನ ವೇಗವು ಸಿಗ್ನಲಿಂಗ್ ವ್ಯವಸ್ಥೆಯು ನಿಗದಿಪಡಿಸಿದ ಮಿತಿಯೊಳಗೆ ಉಳಿಯುವಂತೆ ನೋಡಿಕೊಳ್ಳುತ್ತದೆ.