ದೇಶಕೋಲ್ಕತ್ತಾ ಹತ್ಯೆ ಪ್ರಕರಣ ದೇಶಾದ್ಯಂತ ವೈದ್ಯರ ಸುರಕ್ಷತೆ ಸಮಸ್ಯೆ ತೋರಿಸುತ್ತಿದೆ; ಸ್ವಯಂಪ್ರೇರಿತ ಕೇಸು ದಾಖಲು: ಸುಪ್ರೀಂ ಕೋರ್ಟ್
ಘಟನೆಯನ್ನು ಗಮನಕ್ಕೆ ತಂದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ, ಮಹಿಳೆಯರು ಕೆಲಸಕ್ಕೆ ಹೋಗಲು ಸಾಧ್ಯವಾಗದಿದ್ದರೆ ಮತ್ತು ಅಲ್ಲಿ ಕೆಲಸದ ಪರಿಸ್ಥಿತಿಗಳು, ವಾತಾವರಣ ಸುರಕ್ಷಿತವಾಗಿಲ್ಲದಿದ್ದರೆ ಮಹಿಳೆಯರಿಗೆ ಸಮಾನತೆ ಇಲ್ಲ ಎಂದರ್ಥ.