ಅಪ್ರಾಪ್ತ ಬಾಲಕಿಯರಿಗೆ ಮುಂಬೈ ಸುರಕ್ಷಿತ ತಾಣವಲ್ಲ ಎಂಬುದು ಪದೇಪದೇ ಸಾಬೀತಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಕೇವಲ ಎರಡೇ ತಿಂಗಳಲ್ಲಿ 80 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಹಾಗೂ 157 ಬಾಲಕಿಯರು ಅಪಹರಣವಾಗಿರುವುದಾಗಿ ವರದಿಯಾಗಿವೆ...