ಸಫಲ್ ಫಸಲ್’ ಆ್ಯಪ್ ಬಳಸಿಕೊಳ್ಳುವ ಮೂಲಕ ಇನ್ನು ಮುಂದೆ ಕಬ್ಬು ಬೆಳೆಗಾರರು ಒಂದೇ ಕ್ಲಿಕ್ ನಲ್ಲಿ ಕಬ್ಬಿಗೆ ತಗುಲುವ ಐದು ರೋಗಗಳನ್ನು ಗುರುತಿಸಲು ಸಾಧ್ಯವಾಗಲಿದೆ.