ರಾಜ್ಯತಿವಾರಿ ಹತ್ಯೆ: ಹುಬ್ಬಳ್ಳಿ ವ್ಯಕ್ತಿಗೆ ಆರೋಪಿ ಗೊತ್ತಿರಬಹುದು ಆದರೆ, ನೇರವಾಗಿ ಭಾಗಿಯಾಗಿಲ್ಲ- ಪೊಲೀಸರು
ಉತ್ತರಪ್ರದೇಶದ ಹಿಂದೂ ಮುಖಂಡ ಕಮಲೇಶ ತಿವಾರಿ ಹತ್ಯೆಯಲ್ಲಿ ಭಾಗಿಯಾದ ಶಂಕೆ ಮೇರೆಗೆ ಹುಬ್ಭಳ್ಳಿಯ ರೈಲ್ವೇ ವರ್ಕ್ ಶಾಪ್"ನ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಸಾದಿಕ್ ಜಾಫರ್'ನನ್ನು ಸೋಮವಾರ ರಾತ್ರಿ ವಶಕ್ಕೆ ಪಡೆದಿದ್ದ...