ಬಾಲಿವುಡ್ಹಿಂದೂ ಭಾವನೆಗಳಿಗೆ ಧಕ್ಕೆ: ನಟಿ ಅಲಿಯಾ ಭಟ್, ಮಹೇಶ್ ಭಟ್ ಮುಖೇಶ್ ಭಟ್ ವಿರುದ್ಧ ದೂರು ದಾಖಲು
ಸಡಕ್-2 ಸಿನಿಮಾ ಪೋಸ್ಟರ್ ನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ, ನಟಿ ಅಲಿಯಾ ಭಟ್, ನಿರ್ಮಾಪಕ ಮಹೇಶ್ ಭಟ್ ಮತ್ತು ಮುಖೇಶ್ ಭಟ್ ಅವರ ವಿರುದ್ಧ ದೂರು ದಾಖಲಾಗಿದೆ.