ದೇಶಇವತ್ತು ಸಜ್ಜನ್ ಕುಮಾರ್ , ನಾಳೆ ಕಮಲ್ ನಾಥ್ : 1984 ಸಿಖ್ ವಿರೋಧಿ ದಂಗೆ ದೋಷಿ ಕುರಿತು ಶಿರೋಮಣಿ ಅಕಾಲಿ ದಳ
1984 ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ದೋಷಿ ಎಂದು ದೆಹಲಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ ಎಂದು ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಹೇಳಿದ್ದಾರೆ.