ಧಾರ್ಮಿಕ ಕ್ರಿಯೆ ಆಚರಣೆಗಳಿಗೂ ಈ 108 ಸಂಖ್ಯೆಗೂ ಇರುವ ನಂಟೇನು, ಅದರ ಮಹತ್ವವೇನು ಎಂಬ ಪ್ರಶ್ನೆ ಒಂದಲ್ಲಾ ಒಂದು ಬಾರಿ ಕಾಡಿರುತ್ತದೆ. 108 ಸಂಖ್ಯೆಯ ಹಿನ್ನೆಲೆ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ