ವಿದೇಶಪತ್ನಿಗಾಗಿ ಅಧಿಕಾರ ದುರುಪಯೋಗ: 15 ದಿನಕ್ಕೆ ಕಾರ್ಮಿಕ ಸಚಿವರನ್ನು ವಜಾಗೊಳಿಸಿದ ನೇಪಾಳ ಪ್ರಧಾನಿ!
ಆಡಳಿತಾರೂಢ ರಾಷ್ಟ್ರೀಯ ಸ್ವತಂತ್ರ ಪಕ್ಷ(RSP)ದ ಶಿಫಾರಸಿನ ಮೇರೆಗೆ ಕಾರ್ಮಿಕ, ಉದ್ಯೋಗ ಮತ್ತು ಸಾಮಾಜಿಕ ಭದ್ರತಾ ಸಚಿವ ದೀಪ್ ಕುಮಾರ್ ಶಾ ಅವರನ್ನು ಇಂದು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿಗಳ ಸಚಿವಾಲಯ ತಿಳಿಸಿದೆ.