ಕ್ರಿಕೆಟ್ಸವಾಲಿನ ಸಮಯವನ್ನು ಎಲ್ಲರೂ ಸೇರಿ ಮೆಟ್ಟಿನಿಲ್ಲಬೇಕು: ಸಚಿನ್
ಕೊರೋನಾ ವೈರಸ್ನಿಂದಾಗಿ ಲಾಕ್ಡೌನ್ ಘೋಷಿಲಾಗಿದ್ದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಭಾನುವಾರ ಈಸ್ಟರ್ ಸಂದರ್ಭದಲ್ಲಿ ಸಂದೇಶವನ್ನು ನೀಡಿದ್ದು, ನಾವೆಲ್ಲರೂ ಒಟ್ಟಾಗಿ ಈ ಸವಾಲಿನ ಕಷ್ಟದ ಸಮಯವನ್ನು ಎದುರಿಸಬೇಕಿದೆ ಎಂದು ಹೇಳಿದ್ದಾರೆ.