ಕ್ರಿಕೆಟ್ಸಚಿನ್ ಕುರಿತ ಚಿತ್ರದಲ್ಲಿ ಮಗ ಅರ್ಜುನ್ ಪಾತ್ರವೇ ಇಲ್ಲ!
ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಕುರಿತಾದ ಚಿತ್ರ ಬೆಳ್ಳಿ ತೆರೆಮೇಲೆ ಬರುತ್ತಿದೆ ಎಂಬ ವಿಚಾರ ಹಳೆಯದೇ ಆದರೂ, ಹೊಸ ವಿಚಾರವೇನೆಂದರೆ ಈ ಚಿತ್ರದಲ್ಲಿ ಸಚಿನ್ ಪುತ್ರ ಅರ್ಜನ್ ತೆಂಡೂಲ್ಕರ್ ಅವರಿಗೆ ಯಾವುದೇ ಪಾತ್ರವಿಲ್ಲವಂತೆ...