Sachin Blasters

ಆಲ್ ಸ್ಟಾರ್ಸ್: ಸರಣಿ ಕ್ಲೀನ್ ಸ್ವೀಪ್ ಮಾಡಿದ ಶೇನ್ ವಾರ್ನ್ ಪಡೆ, ಸಚಿನ್ ತಂಡಕ್ಕೆ ಮತ್ತೊಮ್ಮೆ ಮುಖಭಂಗ
ಕ್ರಿಕೆಟ್ ಪ್ರೇಮಿಗಳ ಕುತೂಹಲ ಕೆರಳಿಸಿದ್ದ ಆಲ್ ಸ್ಟಾರ್ಸ್ ಕ್ರಿಕೆಟ್ ಸರಣಿಯನ್ನು ವಾರ್ನ್ಸ ವಾರಿಯರ್ಸ್ ಪಡೆ, 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ, ಕೊನೆಯ ಪಂದ್ಯದಲ್ಲೂ ಸಚಿನ್ ನೇತೃತ್ವದ ತಂಡ ನಿರಾಸೆ ಕಂಡಿದೆ.

ಸಚಿನ್ ಬ್ಲಾಸ್ಟರ್ಸ್ ವಿರುದ್ಧ ವಾರಿಯರ್ಸ್ಗೆ ಸರಣಿ
ಶೇನ್ ವಾರ್ನ್ ವಾರಿಯರ್ಸ್ ತಂಡ, ಸಚಿನ್ ವಾರಿಯರ್ಸ್ ವಿರುದ್ಧದ ಆಲ್ ಸ್ಟಾರ್ಸ್ ಕ್ರಿಕೆಟ್ ಲೀಗ್ನ ಎರಡನೇ ಪಂದ್ಯವನ್ನು 57 ರನ್ಗಳ ಅಂತರದಿಂದ ಗೆದ್ದುಕೊಳ್ಳುವುದರೊಂದಿಗೆ ಸರಣಿಯನ್ನು ಕೈವಶಮಾಡಿಕೊಂಡಿತು.

