ಮತದಾನದ ಜಾಗೃತಿ ಜೋರಾಗಿಯೇ ಇದ್ದು, ಲೌಕಿಕ ವಿಷಯಗಳಿಂದ ಸಾಮಾನ್ಯವಾಗಿ ಅಂತರ ಕಾಯ್ದುಕೊಳ್ಳುವ ಸಾಧು, ಸಂತರೂ ಸಹ ಮತದಾನ ಮಾಡಿದ್ದಾರೆ.