ದೇಶಕೇರಳ: ಅಯ್ಯಪ್ಪ ದರ್ಶನಕ್ಕೆ ಪ್ರತಿದಿನ 80 ಸಾವಿರ ಭಕ್ತಾಧಿಗಳಿಗೆ ಮಿತಿ; ಸರ್ಕಾರಕ್ಕೆ ಪೊಲೀಸರ ಮನವಿ
ಶಬರಿಮಲೆಗೆ ಭೇಟಿ ನೀಡುವ ಭಕ್ತಾಧಿಗಳಿಗೆ ಆನ್ ಲೈನ್ ಬುಕ್ಕಿಂಗ್ ಕಡ್ಡಾಯ ಮಾಡುವಂತೆ ಹಾಗೂ ತೀರ್ಥಯಾತ್ರೆ ವಿಂಡೋ ಮೂಲಕ ನವೆಂಬರ್ ವೇಳೆಯಲ್ಲಿನ ಭಕ್ತಾಧಿಗಳ ದಟ್ಟಣೆ ನಿಯಂತ್ರಿಸಲು ಮುಂದಾಗುವಂತೆ ಪೊಲೀಸರು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.