ದೇಶಶಬರಿಮಲೆ ಪ್ರಕರಣ: ವ್ಯಭಿಚಾರ, ಸಲಿಂಗ ಸಂಬಂಧದ ತೀರ್ಪುಗಳು 'ಒಳ್ಳೆಯ ಕಾನೂನಲ್ಲ'; ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿಕೆ
ಈ ಪೀಠವು ಕೇರಳದ ಶಬರಿಮಲೆ ದೇವಾಲಯ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ಭೇದಭಾವ ಕುರಿತ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ ಹಾಗೂ ವಿವಿಧ ಧರ್ಮಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಪರಿಶೀಲಿಸುತ್ತಿದೆ.