ಕ್ರೀಡೆಸಾರ್ಲಾರ್ಲಕ್ಸ್ ಓಪನ್: ಲಕ್ಷ್ಯ ಸೇನ್, ಜೈರಾಮ್ ಮತ್ತು ಶುಭಂಕರ್ ಟೂರ್ನಿಯಿಂದ ಹಿಂದಕ್ಕೆ
ಜರ್ಮನಿಯಲ್ಲಿ ನಡೆಯುತ್ತಿರುವ ಸಾರ್ಲಾರ್ಲಕ್ಸ್ ಓಪನ್ ಪಂದ್ಯಾವಳಿಯಿಂದ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಹಿಂದೆ ಸರಿದರು. ಆರನೇ ಶ್ರೇಯಾಂಕಿತ ಶುಭಂಕರ್ ಡೇ ಮತ್ತು ಅಜಯ್ ಜಯರಾಮ್ ಕ್ವಾರಂಟೈನ್ ನಲ್ಲಿ ಇದ್ದಿದ್ದರಿಂದ ಪಂದ್ಯಾವಳಿಯಿಂದ ಹಿಂದೆ ಸರಿಯಬೇಕಾಯಿತು. ಮಹಿಳಾ ವಿಭಾಗದಲ್ಲಿ ಮಾಳವಿಕಾ ಬನ್ಸೋಡ್ ಸೋಲು ಕಂಡರು.