ಬಾಲಿವುಡ್ಸುಶಾಂತ್ ಜೊತೆ ಸಾರಾ ಅಲಿಖಾನ್ -ರಾಕುಲ್ ಪ್ರೀತ್ ಸಿಂಗ್ ಕೂಡ ಡ್ರಗ್ಸ್ ಸೇವಿಸುತ್ತಿದ್ದರು: ರಿಯಾ ಚಕ್ರವರ್ತಿ
ಡ್ರಗ್ಸ್ ಜಾಲದಲ್ಲಿ ಅನೇಕರ ಹೆಸರುಗಳು ಹೊರಬರುತ್ತಿವೆ. ಸದ್ಯ ರಿಯಾ ಚಕ್ರವರ್ತಿ, ಅವರ ಸಹೋದರ ಶೋವಿಕ್ ಚಕ್ರವರ್ತಿ ಎನ್ಸಿಬಿ ಅಧಿಕಾರಿಗಳ ವಿಚಾರಣೆಗೆ ಒಳಪಡುತ್ತಿದ್ದಾರೆ. ಈ ಜಾಲದಲ್ಲಿ ಅನೇಕರ ಹೆಸರುಗಳು ಹೊರಬರುತ್ತಿವೆ.