ಸದ್ಯ ಕೆಎಸ್ಆರ್ಪಿಯಲ್ಲಿ ಎಡಿಜಿಪಿ ಆಗಿರೋ ಎಸ್ ರವಿ ಅವರು ದಿಢೀರ್ ರಾಜೀನಾಮೆ ಸಲ್ಲಿಕೆ ಮಾಡಿದ್ದು, ರಾಜೀನಾಮೆಗೆ ಕಾರಣ ಏನು ಎಂಬ ಕುತೂಹಲ ಮೂಡಿಸಿದೆ.