ದೇಶಭೀಕರ ರಸ್ತೆ ಅಪಘಾತ: ಹೈದರಾಬಾದ್ ಎಎಸ್ಐ ಮತ್ತು ಪತ್ನಿ ಸ್ಥಳದಲ್ಲೇ ಸಾವು, 7 ವರ್ಷದ ಮಗು ಪಾರು
ನಗರದ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯ ಹೆಚ್ಚುವರಿ ಇನ್ಸ್ ಪೆಕ್ಟರ್ ಎಸ್ ಲಕ್ಷ್ಮಣ (39) ಮತ್ತು ಅವರ ಪತ್ನಿ ಜಾನ್ಸಿ (34) ಶನಿವಾರ ನಸುಕಿನ ಜಾವ ಅಬ್ದುಲ್ಲಾಪುರ್ಮೆಟ್ ನಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.