ದೇಶಡಿಎಂಕೆ ಸಂಸದ ಜಗದ್ರಕ್ಷಕನ್ ಗೆ ಸೇರಿದ 89 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿದ ಜಾರಿ ನಿರ್ದೇಶನಾಲಯ!
ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ(ಫೆಮಾ)ಯಡಿ ಡಿಎಂಕೆಯ ಹಾಲಿ ಲೋಕಸಭಾ ಸದಸ್ಯ ಎಸ್ ಜಗದ್ರಕ್ಷಕನ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ 89.19 ಕೋಟಿ ರೂ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಶನಿವಾರ ಮುಟ್ಟುಗೋಲು ಹಾಕಿಕೊಂಡಿದೆ.