ಸಿನಿಮಾ ಸುದ್ದಿಪೃಥ್ವಿ ಅಂಬಾರ್ ನಟನೆಯ 'ಚೌಕಿದಾರ್' ಚಿತ್ರತಂಡಕ್ಕೆ ತೆಲುಗು ರೀ-ರೆಕಾರ್ಡಿಂಗ್ ಸ್ಪೆಷಲಿಸ್ಟ್ ಎಸ್ ಚಿನ್ನ ಸೇರ್ಪಡೆ
ರೆಬೆಲ್, ಡಾನ್, ಬೆಂಗಾಲ್ ಟೈಗರ್ ಮತ್ತು ಸಿಂಹ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಎಸ್ ಚಿನ್ನ ನಿಖಿಲ್ ಕುಮಾರಸ್ವಾಮಿ ನಟನೆಯ ಜಾಗ್ವಾರ್ ಚಿತ್ರದಲ್ಲೂ ಕೆಲಸ ಮಾಡಿದ್ದರು.