ದೇಶಟ್ರಂಪ್ - ಮೋದಿ ನಡುವಣ ಮಾತುಕತೆಯಲ್ಲಿ ಎಸ್-400 ಒಪ್ಪಂದ ಕುರಿತು ಚರ್ಚಿಸಿಲ್ಲ: ಎಂಇಎ ಸ್ಪಷ್ಟನೆ
ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೊಂದಿಗೆ ನಡೆಸಿದ ಮಾತುಕತೆಯ ವೇಳೆ ರಷ್ಯಾದಿಂದ ಖರೀದಿಸಲು ಉದ್ದೇಶಿಸಲಾಗಿರುವ ಎಸ್-400 ರಕ್ಷಣಾ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸ್ಪಷ್ಪಪಡಿಸಿದ್ದಾರೆ.