ದೇಶಚೀನಾ, ಪಾಕಿಸ್ತಾನ ಗಡಿಗಳಲ್ಲಿ ಎಸ್-400 ಕ್ಷಿಪಣಿ ಘಟಕಗಳನ್ನು ನಿಯೋಜಿಸಿದ ಭಾರತ
ಭಾರತೀಯ ವಾಯುಪಡೆಯು ಈಗಾಗಲೇ ತನ್ನ ಮೂರು ಎಸ್-400 ವಾಯು ರಕ್ಷಣಾ ಕ್ಷಿಪಣಿ ಸ್ಕ್ವಾಡ್ರನ್ಗಳನ್ನು ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಕಾರ್ಯಗತಗೊಳಿಸಿರುವುದರಿಂದ, ಉಳಿದ ಎರಡು ಸ್ಕ್ವಾಡ್ರನ್ಗಳ ಅಂತಿಮ ವಿತರಣಾ ವೇಳಾಪಟ್ಟಿಯನ್ನು ಚರ್ಚಿಸಲು ಭಾರತ ಮತ್ತು ರಷ್ಯಾದ ಅಧಿಕಾರಿಗಳು ಶೀಘ್ರದಲ್ಲೇ ಭೇಟಿಯಾಗಲಿದ್ದಾರೆ.